National Essay competition in memory of Aruna Shanubag

ನಲ್ಮೆಯ ವೃತ್ತಿಭಾಂದವರೆ,

ಈ ಮಹಾಮಾರಿಯ ಕಾಲದಲ್ಲಿ ನೀವು  ನೀಡುತ್ತಿರುವ ಆರೈಕೆ ಮತ್ತ ಕಾಳಜಿ ಅತ್ಯಂತ ಅಭಿನಂದನೀಯ! ಜಗತ್ತು ಇವತ್ತು ನಿಮ್ಮ ಸೇವೆಯನ್ನು ಮೆಚ್ಚುತ್ತಿದೆ, ಇವತ್ತ ಅಷ್ಟೆ ಅಲ್ಲ, ಇತಿಹಾಸದ ಪುಟದಲ್ಲಿ ಕೂಡಾ ನಮ್ಮ ವೃತ್ತಿಯನ್ನ ಕೊಂಡಾಡಿದ್ದರೆ, ಆದರೆ ಎಷ್ಟೆ ಹೋಗಳಿದರು ನಮ್ಮ ಮೇಲಿನ, ಅತ್ಯಾಚಾರ ಮತ್ತು ದೌರ್ಜ್ಯನ್ಯದ ಘಟನೆಗಳು ಜರಗುತ್ತಲೆ ಇವೆ, ಅಂತಹ ಒಂದು ದುರ್ಘಟನೆ ಅರುಣಾ ಶಾನುಭೋಗ್ ಅವರನ್ನ ಅಮಾನವೀಯ ಶಕ್ತಿ ಒಂದು ಬಲತ್ಕಾರ್ ಮಾಡಿ ಸಾವಿನ್ ಕೂಪಕ್ಕೆ ತಳ್ಳಿತು, ಇದು ಸಮಾಜೀಕವಾಗಿ ನಮಗೆ ಕಲಿಸುವ ಪಾಠವಾಗಬೇಕು .

ಈ ನಿಟ್ಟಿನಲ್ಲಿ, ನಾನು ಇನ್ನವೋಟಿವ ಅಲ್ಲೈನ್ಸ್ ಫಾರ್ ಪಬ್ಲಿಕ್ ಹೆಲ್ತ್ ಅನ್ನುವ ಸಂಸ್ಥೆಯ ಸಹಭಾಗಿತ್ವದಲ್ಲಿ ಶುಶೃಷಕ/ಕಿರಿಗಾಗಿ ಒಂದು ನಿಭಂದ ಸ್ಪರ್ದೆಯನ್ನು ರಾಷ್ತ್ರೀಯ ಮಟ್ಟದಲ್ಲಿ ಎರ್ಪಡಿಸಿದ್ದೆವೆ, ವಿಷಯ - "ನಿಮ್ಮ ಕಾರ್ಯಕ್ಷೆತ್ರದಲ್ಲಿ ಜರಗುವ ಹಿಂಸೆ ಮತ್ತು ದೌರ್ಜನ್ಯ", ನಾವು ಈ ವೃತ್ತಿಯನ್ನ ನಂಬಿ ಬದಕು ಕಟ್ಟಿಕೊಳ್ಳಲು ಕಾಯಕ ಬದ್ಧರಾಗಿ  ಜೀವನ ಮಾಡಬೇಕಾದರೆ, ನಮ್ಮಕಾರ್ಯಕ್ಷೆತ್ರ ಸುರಕ್ಶಿತ ಮತ್ತು ದೌರ್ಜ್ಯನ್ಯಕ್ಕೆ ಇಡುಮಾಡದಂತಹ ವಾತಾವರಣದ ತಯ್ಯಾರಿ ನಮ್ಮೆಲ್ಲರ, ಸಮಾಜದ ಮತ್ತು ಶಾಸನದ ಜವಾಬ್ದಾರಿ. 

ಹಾಗಗಿ, ನಮ್ಮಲ್ಲಿ ಜಾಗ್ರುತಿ ಮೂಡಿಸಬೇಕಾಗಿದೆ, ಈ ನಿಟ್ಟಿನಲ್ಲಿ ತಾವೆಲ್ಲಾ ಈ ನಿಭಂದ ಸ್ಪರ್ದೆಯಲ್ಲಿ ಭಾಗವಹಿಸುವಿರಿ ಮತ್ತು ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡುವಿರಿ ಎನ್ನುವ ವಿಶ್ವಾಸ ನನಗಿದೆ,

ನಾನು ಶುಶೃಷಕ ಆಗಲೂ ನನ್ನ ತಂದೆ ತಾಯಿಯ ಪಾತ್ರ ದೊಡ್ಡದು ಅವರು ನನಗೆ ಆ ವೃತ್ತಿಯನ್ನು ಗೌರವಿಸಲು ಪ್ರೇರಣೆಯಾಗಿದ್ದಾರೆ ಹೀಗಾಗಿ ಅವರೇ ಈ ಸ್ಪರ್ಧೆಯ ಪಾರಿತೋಶಕಗಳ ಪ್ರಾಯೋಜಕರು.  


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮ್ಮ ವಿಶ್ವಾಸಿ,
ಬಸವ ಪಾಟೀಲ್
https://about.me/BJPatil

Comments

Popular Posts